ತುಂಟ ಮನಸಿನ ಹುಚ್ಚು ಕನಸುಗಳು
ಸೋಮವಾರ, ಮೇ 23, 2016
ಎನೊ ಪುಳಕ
ಮಳೆ ನಿಲ್ಲುತಾ
ಕಡಲ ಅಲೆ ಶಾಂತ
ನೋಡು ನೀ ನಗುತ
ಅಲೆ ತಾಗುತ
ಮೈಯೊಳು ಎನೊ ಪುಳಕ
ಕುಣಿ ನೀ ಹಾರುತ
ಡೋಣಿ ತೇಲುತ
ನಿಂತು ಕನಸು ಬಿತ್ತುತ್ತಾ
ಹತ್ತು ನೀ ಸಾಗುತಾ
ಪ್ರೀತಿ ಉಕ್ಕುತಾ
ಮೋಹದ ಗಾಳಿ ತಾಗುತಾ
ನಲಿ ನೀ ಕವನ ಗೀಚುತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ