ಋತು ಚಕ್ರದ ಹಾಗೆ
ಜನನ ಮರಣದ ನಂಟು
ಹೆಣವಾಗಿ ಹೋದರು
ಹರಿಯಲಿಲ್ಲ ಋಣದ ಗಂಟು
ಮಾಡಿದ ಪುಣ್ಯದ ಕೊಡವ
ವಡೆವರು ಅಪ್ರದಕ್ಷಣೆಯಲಿ
ಇಡುವರು ಪಾಪದ ಬುತ್ತಿ(ಬೆಂಕಿ)
ಬಿಡದದು ಬೆನ್ನ ದೇಹಸುಟ್ಟರೂ
ಉಚ್ಚ ನೀಚಗಳ ನಂಟಿಲ್ಲ
ತುಚ್ಚವಾಗಿ ಕಾಣದೀ ಅಗ್ನಿ
ಹೆಚ್ಹು ನೆಂಟರು ಸುತ್ತಲು ನಿಂತರು
ಬಿಚ್ಚಿಹಾಕುವುದು ಇಹದನಂಟು
ಅಗ್ನಿಯೂ ಸಮಕಿತ್ತ ಮುಕ್ತಿದಾಯೀ...
ಪ್ರತ್ಯುತ್ತರಅಳಿಸಿ