ಮಂಗಳವಾರ, ಮಾರ್ಚ್ 14, 2017

ಹೆಣ್ಣು

ಹುಟ್ಟಿದೊಡೆ ಪುಟ್ಟ ಮಗುವಾದೆ 
ಉಳಿದ ಮಕ್ಕಳಿಗೆ ಅಕ್ಕ ತಂಗಿಯಾದೆ 
ಬೆಳೆದೊಡೆ ಒಲವ ಗೆಳತಿಯಾದೆ 

ಗಂಡನಿಗೆ ಪ್ರೀತಿಯ ಮಡದಿಯಾದೆ 
ಮನೆಬೆಳಗುವ ಮುದ್ದಿನ ಸೊಸೆಯಾದೆ 
ಕಂದಮ್ಮಗಳಿಗೆ  ಮಮತೆಯ ತಾಯಿಯಾದೆ 
ಮನೆಗೆ ಅಕ್ಕರೆಯ ಮುದ್ದಿನ ಮಗಳಾದೆ 

ಹೆಣ್ಣು ಮನೆ ನೆಡೆಸುವಳು
ಉಪಯೋಗಿಸಿ ಬಲು ಯುಕ್ತಿ 
ಹೆಣ್ಣು ಅಂದ್ರೆ ಅದು ಬರೀ ಹೆಣ್ಣಲ್ಲ
ಅದು ಒಂದು ಅದ್ಭುತ ಶಕ್ತಿ 

1 ಕಾಮೆಂಟ್‌:

  1. ಇಂದಿನ ಹೆಣ್ಣು ಮಗಳು ಸ್ವಲ್ಪ ಬದಲಿಸಿದ್ದಾಳೆ.. ಇರಲಿ, ಹೆಣ್ಣು ನಿಜವಾಗಿಯೂ ಮನ-ಮನೆಗೆ ಕಣ್ಣಾಗಬಲ್ಲಳು

    ಪ್ರತ್ಯುತ್ತರಅಳಿಸಿ