ಪೇಟೆಗೆ ಹೋಗೋಣ ಬಾರೋ
ನನ್ನ ಸುಕುಮಾರಾ
ಕಿಸೆಯಲ್ಲಿ ಕಾಸಿಲ್ಲ ಹೋಗೇ
ನನ್ನ ಸುಕುಮಾರಿ
ಚೂಡೀದಾರ ಕೇಳೋದಿಲ್ಲ
ಪ್ಯಾಂಟ್ ಷರ್ಟ್ ಬೇಕಾಗಿಲ್ಲ
ಚಪ್ಪಲಿ ಅಂತೂ ತೋಗೋಳೋದೇಇಲ್ಲ ಸರದಾರ
ರೇಷ್ಮೇ ಸೀರೆ ಕೋಡ್ಸೋ ಸಾಕು ಸುಕುಮಾರಾ
ಮುತ್ತಿನ ಸರ ಹಾಕೋದಿಲ್ಲ
ಬೆಳ್ಳಿ ಕಾಲ್ಗೆಜ್ಜೆ ಬೇಡೋದಿಲ್ಲ
ಬಂಗಾರದ ನೆಕ್ಲಸ ಮಾಡಿಸೋದಿಲ್ಲ ಸರದಾರ
ಪ್ಲಟಿನಂ ಉಂಗುರ ಕೋಡ್ಸೊ ಸಾಕು ಸುಕುಮಾರ
ಪಪ್ ಕಾರ್ನ್, ಕೋಕ್ ನೋಡೋದಿಲ್ಲ
ಪಾನಿಪುರಿ, ಪೀಟಝ್ಹ ತಿನ್ನೋದಿಲ್ಲ
ಮಸಾಲೆ ದೋಸೆ, ಕಾಫಿ ಕುಡಿಯೋದಿಲ್ಲ ಸರದಾರ
ಲೀಲಾಪ್ಯಾಲೇಸಲಿ ಊಟ ಮಾಡ್ಸೊ ಸುಕುಮಾರ
ಪ್ಲಾಟಿನಂಅಂತೆ ಹೋಳೆವಾ ಮೋಗವು
ರೇಷ್ಮೆಯಂತೆ ವೈಯಾರದ ಆ ಚಲುವು
ನಿನ್ನ ನೊಡುತ ಕೂಡಲು ಈ ಅರಮನೆ ಇರಲು
ಪೇಟೆಗೆ ಹೋಗಲೇಬೇಕಾ ಸುಕುಮಾರಿ ರಾಜಕುಮಾರಿ!
super mama :)
ಪ್ರತ್ಯುತ್ತರಅಳಿಸಿVery nice Kavana...:-)..Keep up the good work :-)
ಪ್ರತ್ಯುತ್ತರಅಳಿಸಿ