ನನ್ನ ಉಸಿರಲಿ
ನಿನ್ನ ಹೆಸರಿದೆ,
ನನ್ನ ಕನಸಲೂ
ದಿನವೂ ನಿನ್ನ ಹುಡುಕಿದೆ.
ಹೃದಯ ಮಿಡಿದಿದೆ.
ನಿನ್ನ ಹೆಸರ ನಾನು ಕೂಗಿ ಕರೆಯುವೆ
ನೆನೆದು ನನ್ನ ನೀನು, ಬಾ ಇಲ್ಲಿಗೆ
ಮಂಜು ಮುಸುಕಿದೆ ಇಲ್ಲಿ, ನನ್ನ ಪ್ರೀತಿಗೆ
ದೂರ ಹೋದರೇನಂತೆ ಇರುವೆ ಇಲ್ಲಿಯೇ
ಬೇರೆ ಯಾಗುವ ಮಾತಿಲ್ಲ ಬಾ ಮೆಲ್ಲಗೆ
ನಿನಗಾಗಿ ಹಗಳಿರಿಲು ನಾ ಕಾಯುವೆ
ಎಲ್ಲಿದ್ದರೇನಂತೆ ನೀ ಇರುವಲ್ಲಿಯೇ
ಒಮ್ಮೆ ಕೂಗು ನನ್ನ ಬರುವೆ ಅಲ್ಲಿಗೆ
ಎದೆಯೊಳಗೆ ಬಚ್ಚಿಟ್ಟು ನಿನ್ನ ಪ್ರೀತಿಸುವೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ