ತುಂಟ ಮನಸಿನ ಹುಚ್ಚು ಕನಸುಗಳು
ಬುಧವಾರ, ಅಕ್ಟೋಬರ್ 29, 2014
ಹಚ್ಚೋಣ ದೀಪ
ಪ್ರಣತಿ ಎಣ್ಣೆಯ ಒಡಲು
ಪ್ರೀತಿ ತುಂಬಿದ ಕಡಲು
ಬೆಳಗುತಿರಲಿ ದೀಪ ಹಗಲು ಇರಿಳು
ದ್ವೇಷ ಅಸೂಯೆ ಬದಲು
ಮನಸ ಕೊಳೆಯನು ತೊಳೆದು
ಬೆಳಗಿಸುವ ಸ್ನೇಹ ಸುರಿಸಿ ಸೊಗಸು
ಓಡಿಸಿ ಅಜ್ಞಾನದ ಕತ್ತಲು
ಹಚ್ಚೋಣ ದೀಪ ಸುತ್ತಲು
ಬೆಳಗುರಿತಲಿ ಜ್ಞಾನ ಹರಿಸಿ ಹೊನಲು
1 ಕಾಮೆಂಟ್:
Badarinath Palavalli
ಅಕ್ಟೋಬರ್ 31, 2014 ರಂದು 01:23 AM ಸಮಯಕ್ಕೆ
ಅಮಿತ .ಆಶಯ ಕವನ
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಅಮಿತ .ಆಶಯ ಕವನ
ಪ್ರತ್ಯುತ್ತರಅಳಿಸಿ