ಪುಟ್ಟ ಮಗುವೆ ಪುಟ್ಟ ಮಗುವೆ
ಹೀಗೆ ದೂರ ಓದುವುದು ಸರಿಯೇ
ನಗುತ ನಗುತ ಬಾರೆ ಮಗುವೆ
ಹಿಡಿಯಲು ಸೋತು ಹೋಗಿರುವೆ
ಒಂದು ತುತ್ತಿಗೆ ಒಂದು ಮುತ್ತು
ಕೊಡುವೆ ಬಾ ನನ್ನ ಮುತ್ತು
ಕಾಡಿಸದಿರು ಹೆಚ್ಹು ಹೋತ್ತು
ಓಡಿಬಾ ಪುಟ್ಟ ಹೆಜ್ಜೆ ಇಟ್ಟು
ಚಂದ ಮಾಮ ನಗುತ ಬಂದು
ತುತ್ತು ಕಸಿದು ಹೋಗುವ ಇಂದು
ಬೇಗ ಉಟ ಮಾಡು ಬಂದು
ಅವನ ಕೈ ಹಿಡಿದು ಬಿಡುವ ಇಂದು
ತಲೆಯ ಮೇಲೆ ಕೂಡಿಸಿಕೊಂಡು
ತೋರಿಸುವೆ ಗುಬ್ಬಿ ಪಕ್ಷಿ ಹಿಂಡು
ಹಾಡುವುದು ಪುಟ್ಟ ಗಿಳಿಯು ಬಂದು
ಮಲಗು ಉಟ ಮುಗಿಸಿ ಕೊಂಡು
ಹೀಗೆ ದೂರ ಓದುವುದು ಸರಿಯೇ
ನಗುತ ನಗುತ ಬಾರೆ ಮಗುವೆ
ಹಿಡಿಯಲು ಸೋತು ಹೋಗಿರುವೆ
ಒಂದು ತುತ್ತಿಗೆ ಒಂದು ಮುತ್ತು
ಕೊಡುವೆ ಬಾ ನನ್ನ ಮುತ್ತು
ಕಾಡಿಸದಿರು ಹೆಚ್ಹು ಹೋತ್ತು
ಓಡಿಬಾ ಪುಟ್ಟ ಹೆಜ್ಜೆ ಇಟ್ಟು
ಚಂದ ಮಾಮ ನಗುತ ಬಂದು
ತುತ್ತು ಕಸಿದು ಹೋಗುವ ಇಂದು
ಬೇಗ ಉಟ ಮಾಡು ಬಂದು
ಅವನ ಕೈ ಹಿಡಿದು ಬಿಡುವ ಇಂದು
ತಲೆಯ ಮೇಲೆ ಕೂಡಿಸಿಕೊಂಡು
ತೋರಿಸುವೆ ಗುಬ್ಬಿ ಪಕ್ಷಿ ಹಿಂಡು
ಹಾಡುವುದು ಪುಟ್ಟ ಗಿಳಿಯು ಬಂದು
ಮಲಗು ಉಟ ಮುಗಿಸಿ ಕೊಂಡು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ