ಹುಡುಗಿ ಹುಡುಗಿ ನನ್ನ
ಬೆಡಗಿ ತಿರುಗಿ ತಿರುಗಿ ನೋಡು
ಹುದುಗ ಹುಡುಗ ನೀನು
ಗಿಡುಗ ಹಿಂದೆ ಬರದೆ ಓಡು ।। ಪ ।।
ಕಣ್ಣಲ್ಲಿ ಕಣ್ಣಿಟ್ಟು ನೋಡು
ಕೋತಿ ಮುಖಕ್ಕೆ ಅದು ಕೇಡು
ನಿನ್ನ ಹಿಂದೆ ನಾನು ಬಂದ್ರೆ
ಏಳ್ಕೊಬೇಡ ಸುಮ್ನೆ ತೊಂದ್ರೆ ೧
ಕೈ ಕೈ ಹಿಡಿದು ನೃತ್ಯ ಮಾಡು
ನಿನ್ ಮೈ ನೆಟ್ಟಗೆಇದೇನಾ ನೋಡು
ನಿನ್ನ ಮೇಲೊಂದು ಪ್ರೇತಿ ಹಾಡು
ಆ ಧ್ವನಿಗೆ ಆಯಿತು ಕಿವಿ ಕಿವುಡು ೨
ಹೂವು ಕೊಟ್ಟರೆ ಏನು ಮಾಡುವೆ
ತುಳುದು ಹಾಕಿ ನಿನ್ನ ಕಾಡುವೆ
ನಿನ್ನೇ ಪ್ರೀತಿ ಮಾಡಿ ಗೆಲ್ಲುವೆ .
ಕನಸು ಕಾಣೋದು ಬಿಡು ಮೆಲ್ಲಗೆ ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ