ಜಿ ವಿ ಸಾರ್
ತುಂಬು
ಜೀವನ ನೆಡೆಸಿದಿರಿ
ನೂರಾಎಂಟು
ಕನ್ನಡಕ್ಕೆ
ತುಂಬಿ ಕೊಟ್ಟಿರಿ
ಪದಪುಂಜಗಳ
ನಿಘಂಟು ಒಟ್ಟು ಎಂಟು
ಸಂಶೋಧನೆ ವಿಮರ್ಶೆ
ಬರವಣಿಗೆಯಲ್ಲಿ
ಸಾರಸ್ವತ ಲೋಕಕ್ಕೆ
ನೂರಾರು ಪುಸ್ತಕಗಳ ಗಂಟು
ನಿಮ್ಮ ಪದಗಳದ್ದೇ
ನುಡಿನಮನ
ಕನ್ನಡದ್ದೇ
ವಿದಾಯದಲ್ಲೂ ನಂಟು. .