ನಲ್ಲೆ ಆಣೆ ಮಾಡಿ ಹೇಳುವೆ ಪ್ರೀತಿಸಿದ್ದು ನಿನ್ನೋಬ್ಬಳನ್ನೇ
ತಲೆಎತ್ತಿ ಅಂದದ ಹುಡಿಗಿಯರ ಎಂದು ನೋಡದೆ ಬಂದೆನೆ
ಸುಮ್ನೆ ಯಾಕೆ ಸುಳ್ಳು ಹೇಳ್ತಿಯ ನಿನ್ನ ಸುತ್ತ ಹುದುಗಿರ ದಂಡೆ ಇರ್ತಿತ್ತು
ಅವರ ಜೊತೆ ನಲಿದಾಡಿದ ಸಮಯದಿ ಕವನಗಳು ಹೊರಬರ್ತಿತ್ತು
ಸುತ್ತ ಸುಂದರ ಹುದುಗಿಯರಿದ್ರು ಆದರೆ ಎಲ್ಲರೂ ರಾಕಿ ಕಟ್ಟಿದ್ರು
ಒಲವ ಚಲುವ ಆರಾಧನೆ ಇಂದ ಕವನ ತಾನಾಗೆ ಬರ್ತಿದ್ವು
ಬರೆದ ಕವನಗಳನ್ನೆಲ್ಲ ಓದಲು ಅವರು ಹಾಗೆ ಸೇರ್ತಿದ್ರು
ಮಾತಿಗೊಂದು ಸುಳ್ಳು ಹೇಳುವ ಕೃಷ್ಣನ ಜಾತಿಗೆ ನೀ ಸೇರದವನು
ಮುಖವ ನೋಡದೆ ಅಂದ ಚಂದದ ವರ್ಣನೆ ಕವಿತೆಲಿ ಹೇಗೆ ಇರ್ತಿತ್ತು
ಮನಸಿನಲ್ಲಿ ಬಂದ ಭಾವನೆಯ ಕನಸು ನಂಗೆ ದಿನಾ ಬೀಳ್ತಿತ್ತು
ಕನಸಿನಲಿ ಮೂಡಿದ ರೂಪದ ಚಂತನೆ ಕವನದಲಿ ಹೊರಬರ್ತಿತ್ತು
ಅದರ ಆರಾಧನೆ ಇಂದ ನಿನ್ನಲಿ ಪ್ರೀತಿ ಉಕ್ಕಿ ಹರಿತಿತ್ತು
ಒಟ್ಟಿನಲ್ಲಿ ನಿನ್ನ ಕವನಗಳ ವಸ್ತು ನಾನು ಯಾವತ್ತು ಆಗಿಲ್ಲ
ಕನಸಿನ ಹುಡಿಗಿ ಜೊತೇನೆ ಹೋಗಿ ಸಂಸಾರ ಮಾಡು ನೀನು ನನಗೆ ಬೇಕಿಲ್ಲ
ಎಸ್ಟೆ ಸುಂದರ ಹುದಿಯರು ಇದ್ರೂ ನಿನ್ನಂತೆ ಅವರಾರಿಲ್ಲ
ಕೆಲಸದ ಬಳಿಕ ಕಲ್ಯೆಳೆಯುವ ಅವರ ನಿನ್ ಜೊತೆ ಹೋಲಿಕೆ ಸರಿಹೊಗಲ್ಲ
ಹೃದಯ ತುಂಬಿ ಪ್ರೀತಿಸುವ ನಿನ್ನ ನಾನು ಎಂದೆಂದು ಮರಿಯಲ್ಲ :)